ಅಮರ ನಾಯಕತ್ವ ಮತ್ತು ಮುಗಿಯದ ಸ್ಪೂರ್ತಿಯ ಸಂಕೇತವಾದ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯ ನಮನಗಳು. #IndiraGandhi #IronLadyOfIndia #leadership #IYCKarnataka #sidduhalleygowda t.co/uXylGGfOWP

- 0 réponses
- 1 partages
- 1 j'aime
- 22 vues
ಅಮರ ನಾಯಕತ್ವ ಮತ್ತು ಮುಗಿಯದ ಸ್ಪೂರ್ತಿಯ ಸಂಕೇತವಾದ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯ ನಮನಗಳು. #IndiraGandhi #IronLadyOfIndia #leadership #IYCKarnataka #sidduhalleygowda t.co/uXylGGfOWP

"ಬರಗಾಲದ ಸಂಕಷ್ಟದಲ್ಲಿರುವ ಹೈನುಗಾರರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಹಾಲು ಉತ್ಪಾದಕರಿಗೆ ಆರ್ಥಿಕ ಬೆಂಬಲ ನೀಡಲು ಹಾಲಿನ ದರ ಏರಿಕೆ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ."-ಶ್ರೀ ಲಕ್ಷ್ಮಣ ಸವದಿ, ಸಹಕಾರ ಸಚಿವರು. #LaxmanSavadi #FarmersIssue #NewsUpdate #FarmersWelfare #sidduhalleygowda t.co/HCErA6mQmY